

Audiobook
Agni Mattu Male
Agni Mattu MaleStoryside IN
Format
Audiobook
Listen anywhere
$3.34
Support the people who made thisYour purchase supports the people who made this work
Description
ಪೌರಾಣಿಕ ಕಥಾವಸ್ತು ಹೊಂದಿರುವ 'ಅಗ್ನಿ ಮತ್ತು ಮಳೆ' ನಾಟಕವು ಕಾರ್ನಾಡರ ಯಶಸ್ವಿ ನಾಟಕಗಳಲ್ಲಿ ಒಂದು. ಅಗ್ನಿ ಪೂಜಿಸುವ ಒಂದು ಸಮೂಹ. ನೀರು-ಮಳೆಯನ್ನು ಆರಾಧಿಸುವ ಮತ್ತೊಂದು ಸಮುದಾಯಗಳ ಸಂಘರ್ಷವನ್ನು ಕಟ್ಟಿಕೊಡುವ ನಾಟಕ.
ನಿಷಾಧರ ಹೆಣ್ಣು 'ನಿತ್ತಿಲೆ' ಈ ನಾಟಕದ ಜೀವ-ಜೀವಾಳ. ಯಜ್ಞದ ಸುತ್ತ ಕತೆ ಹೆಣೆಯಲಾಗಿದೆಯಾದರೂ ಅಷ್ಟಕ್ಕೇ ಸೀಮಿತವಾಗಿಲ್ಲ. ನಾಟಕೀಯ ಅಂಶಗಳಿಗೆ ಈ ನಾಟಕದಲ್ಲಿ ಕೊರತೆಯೇನಿಲ್ಲ. ತೋರಿಕೆ ಮತ್ತು ಅಂತರ್ ಸಂಬಂಧಗಳನ್ನು ಮುಖಾಮುಖಿ ಆಗಿಸುವ ನಾಟಕ ಗಿರೀಶರ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
Product details
- Publisher
- Storyside IN
- Release date
- April 21, 2022
- Length
- 2 h 20 min
- File size
- 64 MB
- Audio
- 1 chapter
- Edition
- Unabridged
- Language
- Kannada
- Copyright
- © 2022
- ISBN
- 9789354340642
||