

Audiobook
Asprushyaru
AsprushyaruFormat
Audiobook
Listen anywhere
$5.69
Support the people who made thisYour purchase supports the people who made this work
Description
'ಅಸ್ಪೃಶ್ಯ' ಅಂದರೆ, 'ಮುಟ್ಟಬಾರದ' ಎಂಬುದು ರೂಢಿಗತ ಅರ್ಥ; 'ಮುಟ್ಟಲಾಗದ' ಎಂದೂ ಅದನ್ನು ಅರ್ಥೈಸಬಹುದು. ಈ ಎರಡೂ ಅರ್ಥದ ಅಸ್ಪೃಶ್ಯತೆಗಳನ್ನು ಕುರಿತದ್ದು ಈ ಕಾದಂಬರಿ. ವೈದೇಹಿಯವರ ಈ ಕಾದಂಬರಿಯಲ್ಲಿ ಜಾತಿಜಾತಿಗಳ ನಡುವಿನ ಅಸ್ಪೃಶ್ಯತೆಯ ಕಥೆಯೂ ಕಾಣಸಿಗುತ್ತದೆ, ಜತೆಗೆ, ಒಂದೇ ಸಮುದಾಯದ ಒಂದೇ ಕುಟುಂಬದೊಳಗಿನ ಹಲವಾರು ಅಸ್ಪೃಶ್ಯತೆಯ ಸ್ತರಗಳನ್ನೂ ಕೂಡ ಈ ಕೃತಿಯು ಅನಾವರಣ ಮಾಡಿಸುತ್ತದೆ. ಅಲ್ಲದೆ, ಕುಂದಾಪುರ ಪ್ರಾಂತ್ಯದ ಕಾಲ್ಪನಿಕ ಕಿರುಕುಟುಂಬವೊಂದರ ಈ ಕಥೆಯು ಐತಿಹಾಸಿಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಹೋಗುವ ಒಂದು ಸಂಪ್ರದಾಯದ ಕಥನವೂ ಹೌದು; ಮತ್ತು, ಅದು ಬದಲಾವಣೆಗಳನ್ನೆಲ್ಲ ಮೀರಿ ನಿಲ್ಲುವ ಒಂದು ಸಾರ್ವತ್ರಿಕ ಮಾನವ ಕಥನವೂ ಹೌದು. ಸಣ್ಣಸಣ್ಣ ವಿವರಗಳ ಮೂಲಕವೇ
Product details
- Publisher
- Storyside IN
- Narrated by
- Pallavi Rao
- Release date
- January 23, 2021
- Length
- 4 h 22 min
- Total file size
- 120 MB
- Audio
- 17 chapters
- Edition
- Unabridged
- Language
- Kannada
- Copyright
- © 2021
- ISBN
- 9789354341571
||