

Audiobook
Neevu Devaranu Nambabedi
Neevu Devaranu NambabediFormat
Audiobook
Listen anywhere
$5.69
Support the people who made thisYour purchase supports the people who made this work
Description
ಭಾರತದಲ್ಲಿ ದೇವರು ನಮ್ಮ ಆತ್ಮವಿಶ್ವಾಸ, ಭರವಸೆ, ಹೋರಾಟ, ಅಸ್ಮಿತೆ ಎಲ್ಲದಕ್ಕೂ ರೂಪಕ. ಲೋಕನಿಂದೆಗೆ ಒಳಗಾದವರಿಗೆ ದೇವರೇ ದಿಕ್ಕು. ನೀನು ದೇವರನ್ನು ನೋಡಬೇಡ ಅಂದವರನ್ನು ಧಿಕ್ಕರಿಸಿ ದೇವರು ಕನಕನಿಗೆ ಕಾಣಿಸಿಕೊಳ್ಳುವುದು, ಗಂಡನಿಂದ ಅತ್ತೆಯಿಂದ ತೊಂದರೆಪಟ್ಟ ಸಕ್ಕೂಬಾಯಿಗೆ ದೇವರು ನೆರವಾಗುವುದು, ಹೇಮರೆಡ್ಡಿ ಮಲ್ಲಮ್ಮನನ್ನು ಕಾಯುವುದು, ಕುಚೇಲನ ಸಹಾಯಕ್ಕೆ ಬರುವುದು, ಮೊಸಳೆಯ ಬಾಯಿಯಿಂದ ಗಜರಾಜನನ್ನು ರಕ್ಷಿಸುವುದು - ಹೀಗೆ ಎಂತೆಲ್ಲ ಕೆಲಸಗಳನ್ನೆಲ್ಲ ನಮ್ಮ ದೇವರ ಕೈಯಲ್ಲಿ ನಾವು ಮಾಡಿಸುತ್ತೇವೆ. ಶೋಷಣೆ ಮತ್ತು ಅನ್ಯಾಯದ ವಿರುದ್ಧ ಭಾರತದ ದೇವರುಗಳು ಹೋರಾಡಿದಷ್ಟು ಮತ್ಯಾವ ದೇವರೂ ಹೋರಾಡಿದಂತಿಲ್ಲ. ಇಲ್ಲಿ ದೇವರು ಮನುಷ್ಯನಾಗುವುದು, ಮನುಷ್ಯ ದೇವರಾಗುವುದು ಎರಡೂ
Product details
- Publisher
- Storyside IN
- Narrated by
- Sridhar
- Release date
- March 15, 2022
- Length
- 4 h 25 min
- Total file size
- 121 MB
- Audio
- 62 chapters
- Edition
- Unabridged
- Language
- Kannada
- Copyright
- © 2022
- ISBN
- 9789354831027
||